Mithra Multispeciality Hospital

24 X 7 Ambulance and Pharmacy service availableambulanceinfo@mithrahospital.comFor emergency - 080 - 66045344

Our News

News Category​

Contact Us for Detail.

Mithra Multispeciality Hospital

No 6, SR Layout Neeladri-Jigani Link Road, Electronics City Phase 1, Kyalasanahalli, Bangalore Rural, Karnataka 560105, India

"ಬೃಹತ್ ಕೋವಿಡ್ ಲಸಿಕೆ ಅಭಿಯಾನ 5 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 17 ರಂದು ಹಮ್ಮಿಕೊಂಡಿರುವ ‘ಬೃಹತ್ ಕೋವಿಡ್ ಲಸಿಕಾ ಅಭಿಯಾನದಲ್ಲಿ 5 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಲಸಿಕೆ (ಮೊದಲ ಹಾಗೂ ಎರಡನೇ ಡೋಸ್) ಪಡೆಯದ ಎಲ್ಲಾ ಅರ್ಹ ಫಲಾನುಭವಿಗಳು ಲಸಿಕೆ ನೀಡುವ ಸ್ಥಳಕ್ಕೆ ಹೋಗಿ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದು ಹಾಗೂ ಈ ಗುರಿಯನ್ನು ತಲುಪಲು ಎಲ್ಲಾ ನಾಗರಿಕರು ಪಾಲಿಕೆಯೊಂದಿಗೆ ಸಹಕರಿಸಲು ಕೋರಿದೆ.

ನಗರದ ನಾಗರೀಕರಿರೆಲ್ಲರೂ ಲಸಿ ಮೇಳದ ಸದುಪಯೋಗ ಪಡಿಸಿಕೊಂಡು ಎಲ್ಲರೂ ಸುರಕ್ಷಿತವಾಗಿರುವುದರ ಜೊತೆಗೆ ಬೆಂಗಳೂರು ನಗರವನ್ನು ಕೋಡ್ ಸೋಂಕಿನಿಂದ ಸುರಕ್ಷಿತವಾಗಿಡಬಹುದು.

Leave a Reply

Your email address will not be published. Required fields are marked *